ಅರ್ಜಿ ನಮೂನೆ

 

ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ 

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆಯನ್ನು ಪಾವತಿಸುತ್ತಿರುವ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಮಕ್ಕಳು ಮಾತ್ರ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
 
 

ವೈದ್ಯಕೀಯ ನೆರವು/ಕಾರ್ಮಿಕ ಅಪಘಾತ ಯೋಜನೆಯಡಿ ಧನ ಸಹಾಯಕ್ಕಾಗಿ ಅರ್ಜಿ

ವೈದ್ಯಕೀಯ ನೆರವು /ಅಪಘಾತ ಧನ ಸಹಾಯ ಯೋಜನೆಯಡಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸುವವರು ಪರಿಶೀಲಿಸಲಾಗಿದ್ದು, ವ್ಶೆದ್ಯರು ಮತ್ತು ಉದ್ಯೋಗ ಸಂಸ್ಥೆಯವರಿಂದ ದೃಡೀಕರಿಸಬೇಕು.

 
 

ಮೃತ ಕಾರ್ಮಿಕನ/ಳ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯಕ್ಕಾಗಿ ಅರ್ಜಿ

ನಮ್ಮ ಸಂಸ್ಥೆಯಿಂದಾಗಲಿ, ಇSI ಯಿಂದಾಗಲಿ, ಕಾರ್ಮಿಕ ನಷ್ಠ ಪರಿಕಾರ ಕಾಯಿದೆ ಅಡಿಯಲ್ಲಾಗಲಿ ಮತ್ತು ಬೇರೆ ಯಾವುದೇ ಮೂಲದಿಂದಾಗಲಿ ವೈದ್ಯಕೀಯ ನೆರವು ಪಡೆದುಕೊಂಡಿರುವುದಿಲ್ಲವೆಂದು ದೃಢೀಕರಿಸುತ್ತೇನೆ.

 
 
 • ಫಾರಂ-D (ರೂಲ್ -3ಎ)

  ಮಾಲೀಕರ ಮತ್ತು ಕಾರ್ಮಿಕರ ವಂತಿಗೆಯನ್ನು ಪ್ರತಿ ವರ್ಷ ಜನವರಿ 15ನೇ ತಾರೀಕಿನೊಳಗೆ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ಕಳುಹಿಸಬೇಕು.
   

   

 
 

ಮಾಹಿತಿ ಹಕ್ಕು ಕಾಯಿದೆ

ಮಾಹಿತಿ ಹಕ್ಕು ಕಾಯಿದೆ 2005 ಶಾಶ್ವತ ದಾಖಲೆಗಳು ಸೆಕ್ಷನ್ 4(1)(ಬಿ) (i) ರಿಂದ (ಘಿಗಿi)

 

ಇತ್ತೀಚಿನ ನವೀಕರಣ​ : 19-03-2020 05:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ